.comment-link {margin-left:.6em;}

ನೂರೆಂಟು ಸುಳ್ಳು (nUreMTu suLLu)

You may not be a "Dhrutharashtra", but we want to be the Sanjaya for you!

Friday, January 26, 2007

May Not Be Humor, But Still Unintended!

Today's (January 27, 2006) Vijaya Karnataka, "ಸುದ್ದಿಮನೆ ಕತೆ" column is about factual errors, inappropriate headlines, etc and the unintentional humor that's caused by them.
Writing on this topic "ಸುದ್ದೀಶ" mentions about a correction issued by the British newspaper The Guardian. Here is what he writes (the emphasis is ours):

ಅಮೆರಿಕದ ಪ್ರಸಿದ್ಧ ತತ್ವಜ್ಞಾನಿ ಡೇನಿಯಲ್ ಡೆನೆಟ್ ಎಂಬಾತ ನಿಧನನಾದಾಗ ಲಂಡನ್‌ನ ಪ್ರತಿಷ್ಠಿತ "ದಿ ಗಾರ್ಡಿಯನ್" ಪತ್ರಿಕೆ ನಿಧನವಾರ್ತೆಯನ್ನು ಪ್ರಕಟಿಸಿತು. ಅದರಲ್ಲಿ ಅವೆಷ್ಟು ತಪ್ಪುಗಳಿದ್ದವೆಂದರೆ ಮರುದಿನ ಪತ್ರಿಕೆ ಓದುಗರ ಕ್ಷಮೆಯಾಚಿಸಿತು. ಅಷ್ಟೇ ಅಲ್ಲ ಧೀರ್ಘ ಸ್ಪಷ್ಟನೆ ಸಹ ನೀಡಿತು. ಅದನ್ನು ಯಥಾವತ್ತಾಗಿಡಲಾಗಿದೆ.
The truth, shall we say, is, a little bit different.
  • Daniel C Dennett is very much alive. At least, as we write this. The report about his death is, as the saying goes, grossly exaggerated.
  • Again, as we write this, the Guardian has not published a report about Dennett's death. It was a profile of him that had the factual errors.
  • The correction was not issued the next day. The initial story was published on April 17, 2004 and the correction was issued on April 22, 2004.

Since these factual errors were about a correction about other factual errors, could we expect a correction in Vijaya Karnataka? Hopefully a humorous one?!

Update: There was a correction published yesterday (February 3, 2007). This week's "ಸುದ್ದಿಮನೆ ಕತೆ" column has the following bit at the end:
ತಿದ್ದುಪಡಿ: ಹಿಂದಿನವಾರ ಈ ಅಂಕಣದಲ್ಲಿ ಡೇನಿಯಲ್ ಡೆನೆಟ್ ನಿಧನರಾಗಿದ್ದಾರೆಂದು ತಿಳಿಸಲಾಗಿತ್ತು. ಸಂತಸದ ಸಂಗತಿಯೆಂದರೆ ಅವರು ಬದುಕಿದ್ದಾರೆ. ಇರುವವರನ್ನು ಇಲ್ಲವಾಗಿಸುವ ಸ್ವಾತಂತ್ರ್ಯವಿರುವುದು ಪತ್ರಕರ್ತರಿಗೆ ಮಾತ್ರ. ಉದ್ದೇಶರಹಿತವಾಗಿ ಅವರನ್ನು ಇಲ್ಲವಾಗಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ.

22 Comments:

Blogger ಎಂ.ಎಸ್.ಶ್ರೀರಾಮ್ said...

I read this piece in VK and was wondering, but never got back to verifying this! I thought if Dennet had indeed died, it would have made enough news. Thanks for the clarification, even if VK does not give it. Welcome back.

Jan 27, 2007, 5:31:00 PM  
Anonymous Anonymous said...

ಬಹಳ ದಿನಗಳಿಂದ ನಿಮ್ಮ ಬ್ಲಾಗ್ ಅಪ್ ಡೇಟ್ ಆಗಿರಲಿಲ್ಲಿ. ಈಗ ಮತ್ತೆ ಆರಂಭಿಸಿದ್ದೀರಿ. ತುಂಬಾ ಸಂತೋಷ. ತಪ್ಪುಗಳನ್ನು ಒಪ್ಪಿಕೊಳ್ಳುವುದು ಭಾರತೀಯ ಪತ್ರಿಕೆಗಳಿಗೆ ಬಹಳ ಕಷ್ಟದ ಕೆಲಸ. ಇದ್ಯಾಕೆ ಎಂಬುದು ಅರ್ಥವಾಗುತ್ತಿಲ್ಲ. ಇತ್ತೀಚೆಗೆ ದಿ ಹಿಂದೂ ಪತ್ರಿಕೆ ತಪ್ಪೊಪ್ಪಿಗಾಗಿಯೇ ಒಬ್ಬರು ಸಂಪಾದಕರನ್ನು ನೇಮಿಸಿದೆ. ಇನ್ನಾರೂ ಈ ಕೆಲಸ ಮಾಡುವಂತೆ ಕಾಣಿಸುತ್ತಿಲ್ಲ.
-ರಾಮಚಂದ್ರ

Jan 28, 2007, 10:39:00 AM  
Blogger Sanjaya said...

Sriram & Ramachandra,

Thanks for reading my blog and the comments. I had not been able to update my blog mainly due to Internet connection problems. The situation has improved a bit now.

I too was taken aback when I read in V.K. about Dennett. Indeed such an event would get a little more coverage than a passing mention in an article about news-media.

As far as the inability of Indian newspapers to admit their errors, I too fail to understand this reluctance. It is really admirable that the Hindu has taken the right step in this regard.

Jan 28, 2007, 11:46:00 PM  
Anonymous Anonymous said...

ತಪ್ಪು ಅಂತ ಯಾರಾದರೂ ತೋರಿಸಿಕೊಟ್ಟ ಮೇಲೂ, ಮತ್ತೆ ಅದೇ ತರದ ತಪ್ಪು ಮಾಡ್ತಾರೆ ಅಂದರೆ, ಅದನ್ನು ಉದ್ದೇಶಪೂರ್ವಕ ಎಂದೇ ಭಾವಿಸಬೇಕೇ?

Jan 29, 2007, 10:05:00 AM  
Blogger Sanjaya said...

Dear anonymous,

Thanks for reading my blog and the comment you have left.

I really can't say I know the answer to your question. While I do have my own theories about why these kinds of errors happen so frequently, they are mere speculations.

Regards.

Jan 29, 2007, 12:36:00 PM  
Anonymous Anonymous said...

ಅದೇನ್ ಬಡ್ಕೊಂಡ್ ಸಾಯ್ತೀರೋ ಮುಂಡೇವ.. ವಿಶ್ವೇಶ್ವರ ಭಟ್ ಬರೆದದ್ದು ವರದಿ ಅಲ್ಲ ಕಣ್ರೋ.. ಅಂಕಣ. ಅಂಕಣವನ್ನ ಒಬ್ಬ ಲೇಖನ ಮೆಮರಿಯಿಂದ ಬರೀತಾನೆ. ಹಿಸ್ಟರಿ ಪುಸ್ತಕ ಇಟ್ಕೊಂಡು ಬರಿಯಲ್ಲ ತಿಳ್ಕೊಳ್ರೋ.. ಅದನ್ನೇ ಹಿಡ್ಕೊಂಡು ಜಗ್ಗಿ ಜಗ್ಗಿ ಸಾಯ್ತೀರಲ್ಲ. ಮಾಡೋದಕ್ಕೆ ಬೇರೆ ಕೆಲಸಾ ಇಲ್ವಾ. ಬೇರೆಯವರ ತಿಕ ನೋಡೋ ಮುಂಚೆ ನಿಮ್ಮ ತಿಕ ತೊಳ್ಕೊಳ್ರೋ.. ಭಟ್ ದಿನಾ ಎಂಟು ಕಾಲಮ್ ಬರೀತಾರೆ. ನೀವೇನು ಕೆತ್ತಿ ಬಿಸಾಡಿರೋದು.. ದರಿದ್ರೋರಾ...

ಎಸ್. ಎಸ್. ಶಿವನಂಜ, ಬೆಂಗಳೂರು

Jan 31, 2007, 1:45:00 PM  
Blogger Sanjaya said...

Dear S.S.Shivananja,

Thanks for reading my blog and taking the trouble to express your opinion here.

Obviously we have different expectations about the columns we read in our newspapers. I will leave it at that.

Regards.

Jan 31, 2007, 11:25:00 PM  
Anonymous Anonymous said...

Dear Shivananja,
I agree with you. This Sanjaya doesn't understand the difference between report and column.And he is commenting on everyone. Stupid ass.

- Gunjagod Subbraya

Feb 2, 2007, 12:50:00 PM  
Anonymous Anonymous said...

Sanjaya,
I thought you know everything. You refer some websites and make comments which is very easy task. Whereas a writer writes from his memory and ability. One can make comment on anybody. Its not a big deal. Your blog is just insipid
-Gunjagod Subbraya

Feb 2, 2007, 12:55:00 PM  
Blogger Sanjaya said...

Dear Gunjagod Subbraya,

Thanks for reading my blog and the comments you have left.

I agree with the following points you have made:

1. Yes, I do refer to other websites and sources for checking the facts.

2. Yes, I do think that commenting (about a column) is easier than writing one.

Regards.

Feb 3, 2007, 9:55:00 PM  
Anonymous Anonymous said...

ಒಬ್ಬ ಪತ್ರಕರ್ತ ದಿನಕ್ಕೆ ಎಂಟು ಕಾಲಂ ಅಥವಾ ಎಂಟು ನೂರು ಕಾಲಂ ಬರೆಯುವುದು ಇಲ್ಲಿನ ಚರ್ಚೆಯ ವಿಷಯವಲ್ಲ. ಮುದ್ರಿತ ಅಕ್ಷರಗಳೆಲ್ಲವೂ ಸತ್ಯ ಎಂದು ತಿಳಿದು ಓದುವ 'ಓದುಗ ಮಹಾಪ್ರಭು'ಇದ್ದಾನಲ್ಲ ಅವನ ಬಗ್ಗೆ ಬರೆಯುವವನಿಗೆ ಕಾಳಜಿ ಇದ್ದರೆ ಸಾಕು. ಮೆಮರಿಯಿಂದ ಕಾಲಂ ಬರೆಯೋಕೆ ಶ್ರೀ.ವಿಶ್ವೇಶ್ವರ ಭಟ್ಟರು ತಮ್ಮ ನೆನಪುಗಳನ್ನು ದಾಖಲಿಸುತ್ತಿಲ್ಲ. ಒಂದು ವಿಷಯವನ್ನು ನೆನಪಿನಿಂದಲೇ ಬರೆಯುವುದಾದರೆ ಆ ಕುರಿತು ಮೊದಲೇ ಸೂಚಿಸುವುದು ಬರೆಹಗಾರನ ಪ್ರಾಮಾಣಿಕತೆ.

Feb 4, 2007, 8:05:00 AM  
Blogger Sanjaya said...

Dear ಶೂನ್ಯಸಂಪಾದಕ,

Thanks for reading my blog and the comments.

I sometimes wonder whether overextending oneself -- however talented he or she is -- could lead to errors in one's work.

Editing a major newspaper and at the same time writing more than one column a week is by no means easy.

I do not know whether the editors of Prajavani and Kannada Prabha also write regular columns or not, and if not, why they do not. Not talented enough to do both? Or, because they want to avoid the conflict of interests that arises when an editor has his own column?


Thanks again for reading my blog and the comments.

Regards.

Feb 4, 2007, 11:53:00 PM  
Anonymous Anonymous said...

ಬಹುತೇಕ ಎಲ್ಲಾ ಪತ್ರಿಕೆಗಳ ಸಂಪಾದಕರೂ ಒಂದು ಅಂಕಣವನ್ನಂತೂ ಬರೆಯುತ್ತಿರುತ್ತಾರೆ. ಪ್ರಜಾವಾಣಿಯಲ್ಲಿ ಸಂಪಾದಕ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಆರ್. ಪಿ. ಜಗದೀಶ್ ರಾಜಕೀಯ ವಿಶ್ಲೇಷಣೆಯ ಅಂಕಣ ಬರೆಯುತ್ತಾರೆ. ಉದಯವಾಣಿಯ ಸಂಪಾದಕರಿ ಡಾ.ಆರ್ ಪೂರ್ಣಿಮಾ ಕೂಡಾ 'ಕಂಡದ್ದು ಕೇಳಿದ್ದು..'ಎಂಬ ಅಂಕಣ ಬರೆಯುತ್ತಾರೆ. ಸಂಯುಕ್ತ ಕರ್ನಾಟಕದ ಸಂಪಾದಕ ಈಶ್ವರ ದೈತೋಟ 'ಅಂತರದೃಷ್ಟಿ'ಬರೆಯುತ್ತಾರೆ. ಕನ್ನಡ ಪ್ರಭ ಸಂಪಾದಕ ರಂಗನಾಥ್ ವಾರಕ್ಕೊಂದು ಸಂದರ್ಶನಗಳನ್ನು ಮಾಡುವ ಮೂಲಕ ಅಂಕಣವೊಂದನ್ನು ನಿರ್ವಹಿಸುತ್ತಿದ್ದಾರೆ.
-ಕೃಷ್ಣಮೂರ್ತಿ ನಾವುಂದ

Feb 5, 2007, 11:45:00 AM  
Blogger Sanjaya said...

Dear Krishnamurthy,

Thanks for reading my blog. More importantly thanks for the very informative comment.

I did not even know the names of the editors of PV, UV, SK and KP let alone the columns they write.

One question I have about editors of the newspapers having their own columns is, who edits them?

If they themselves edit their own column, is that enough? If someone else edits it, will that someone else be independent enough to edit his/her boss' writings without any fear? Isn't that person put in a very bad position?

There is another question too. Let us say there are many good writers who could write regular columns. If the editor himself is competing for the space in the paper, would he be able to do a fair job?

Bill Keller, the executive editor of the New York Times, used to be a columnist. Now that he edits the news paper, he does not have his own regular column. The same thing is true of Gail Collins. Now that she is the editor of the editorial pages of NYT, she has no regular column of her own.

Regards.

Feb 5, 2007, 11:00:00 PM  
Anonymous Anonymous said...

ಅದೆಲ್ಲಾ ಸರಿ. ಕೃಷ್ಣಮೂರ್ತಿ ನಾವುಂದ ಅವರೆ ಕನ್ನಡ ಟೈ೦ಮ್ಸ್ ಆಫ್ ಇ೦ಡಿಯ ಸ೦ಪಾದಕ ವೆ೦ಕಟನಾರಾಯಣ ಅವರು ಯಾವ ಅ೦ಕಣ ಬರೆಯುತ್ತಾರೆ ಎ೦ದು ದಯವಿಟ್ಟು ತಿಳಿಸುತ್ತೀರಾ?
- ನಾರದ

Feb 6, 2007, 4:52:00 PM  
Anonymous Anonymous said...

ಸಂಪಾದಕನೊಬ್ಬ ಕಾಲಂ ಬರೆಯುವುದರ ಮೂಲಕ ಸ್ಥಳವನ್ನು ಆಕ್ರಮಿಸಿಕೊಳ್ಳುವುದು ಸರಿಯೇ ತಪ್ಪೇ ಎನ್ನುವ ಚರ್ಚೆಯೊಂದನ್ನು ಸಂಜಯ ಆರಂಭಿಸಿದ್ದಾರೆ. ಕನ್ನಡದಲ್ಲಿ ಉತ್ತಮ ಕಾಲಂಗಳನ್ನು ಬರೆಯುವುದರ ಜತೆಗೆ ಉತ್ತಮ ಸಂಪಾದಕರೂ ಆಗಿದ್ದವರಿದ್ದಾರೆ. ಉದಾಹರಣೆಗೆ ಪಿ.ಲಂಕೇಶ್. ಹಾಗೆಯೇ ವೈಎನ್ಕೆ ಕೂಡಾ ಒಳ್ಳೆಯ ಕಾಲಮಿಸ್ಟ್ ಮತ್ತು ಸಂಪಾದಕ.

ಔಟ್ ಲುಕ್ ಸಂಪಾದಕ ವಿನೋದ್ ಮೆಹ್ತಾ ನಿಯತ ಕಾಲಂ ಇಟ್ಟುಕೊಂಡಿಲ್ಲ. ಆಗೀಗ ಬರೆಯುತ್ತಾರೆ. ಆದರೆ ಓದುಗರ ಪತ್ರಗಳ ಸಂಪಾದನೆ ಮಾತ್ರ ಅವರದ್ದೇ(ಇದನ್ನು ಅವರೇ ಬರೆದುಕೊಂಡಿದ್ದರು).
-ರಮೇಶ್ ಶುಂಠಿಕೊಪ್ಪ

Feb 9, 2007, 12:39:00 PM  
Blogger Supreeth.K.S said...

ಕನ್ನಡ ಪತ್ರಿಕೆಗಳು ಬಳಸುವ ಅಂಕಿ ಅಂಶಗಳ ಮೇಲೆ ಹದ್ದಿನ ಕಣ್ಣಿನ ನಿಗಾ ಇಟ್ಟಿರುವ ನಿಮ್ಮ ಪ್ರಯತ್ನ ಮೆಚ್ಚ ತಕ್ಕದ್ದೇ. ನಾವು ಪ್ರೀತಿಸುವ, ನಂಬುವ, ಮಾತಿನಲ್ಲಿ, ಭಾಷಣಗಳಲ್ಲಿ, ನಮ್ಮ ಲೇಖನಗಳಲ್ಲಿ ಬಳಸ ಬಯಸುವ ಆ ಪತ್ರಿಕೆಯ ವರದಿ, ಬರಹಗಳು ಎಷ್ಟು ನಂಬಲರ್ಹವಾಗಿರುತ್ತವೆ ಎಂಬುದು ಓದುಗರಿಗೆ ತಿಳಿಯಬೇಕು. ಹಾಗಾಗಬೇಕಾದರೆ ಪತ್ರಿಕೆ ತನ್ನ ವರದಿ, ಲೇಖನಗಳಲ್ಲಿ ಬಳಸುವ ಅಂಕಿ ಅಂಶಗಳು ಆಧಾರ ಸಹಿತವಾಗಿರಬೇಕು. ಹಾಗೆಂದು ತಪ್ಪುಗಳು ಆಗುವುದೇ ಇಲ್ಲ ಎಂಬಂತಿಲ್ಲ. ಆದ ತಪ್ಪನ್ನು ತಿಳಿಸಿ, ತಿದ್ದಿಕೊಂಡರೆ ಓದುಗನಿಗೆ ಪತ್ರಿಕೆಯ ಮೇಲಿನ ವಿಶ್ವಾಸರ್ಹತೆ ಹೆಚ್ಚುತ್ತದೆ.
ಕನ್ನಡದ ಪತ್ರಿಕೆಗಳಲ್ಲಿ ಬರುವ ವರದಿ, ಲೇಖನಗಳಲ್ಲಿ ಅಧ್ಯಯನಶೀಲತೆ, ಗಂಭೀರತೆಯ ಕೊರತೆ ಎದ್ದು ಕಾಣುತ್ತೆ. ಕೇವಲ ಓದುಗರನ್ನು ಆಕರ್ಶಿಸುವ ಶೈಲಿಯಲ್ಲಿ ಲೇಖಕರು, ವರದಿಗಾರರು ಬರೆಯುತ್ತಾರೆ. ವಸ್ತು ನಿಷ್ಠತೆಗೆ, ನಿಖರತೆಗೆ ಒತ್ತುಕೊಡುವುದಿಲ್ಲ.
ನಾವು ಕೊಂಡು ಓದುವ ಪತ್ರಿಕೆ, ಮೆಚ್ಚುವ ಪತ್ರಕರ್ತ ನಿಖರವಾಗಿ, ಆಧಾರಸಹಿತವಾಗಿ ಬರೆಯಲಿ ಎಂದು ಆಶಿಸುವುದು ಅಪರಾಧವೇ?

Feb 12, 2007, 1:59:00 AM  
Anonymous Anonymous said...

ಮಾನ್ಯ ಸ೦ಜಯ ಅವರೇ,
ಕರ್ನಾಟಕದಲ್ಲಿ ವಿಜಯ ಕರ್ನಾಟಕವನ್ನು ಬಿಟ್ಟರೆ ಮಿಕ್ಕೆಲ್ಲ ಪತ್ರಿಕೆಗಳು ಕಚಡಾ ಎ೦ಬತೆ ಕೆಲವು ಬ್ಲಾಗುಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಈ ಬ್ಲಾಗುಗಳೆಲ್ಲ ವಿಶ್ವೇಶ್ವರ ಭಟ್ಟರು ಅಥವಾ ಅವರ ಶಿಶ್ಯವಗ೯ ನಡೆಸುತ್ತಿರುವ೦ಥವು ಎ೦ಬುದು ಎ೦ಥವರಿಗೂ ಅಥ೯ವಾಗುತ್ತದೆ. ಈ ಬ್ಲಾಗುಗಳಲ್ಲಿ ವಿಜಯ ಕರ್ನಾಟಕ ಪತ್ರಿಕೆಯನ್ನು ಹೊಗಳುವ ಹಾಗೂ ಕನ್ನಡಪ್ರಭ ಪತ್ರಿಕೆಯನ್ನು ಟೀಕಿಸುವ ಕೆಲಸ ನಡೆದಿದೆ. ಇದ್ಯಾಕೆ ಅ೦ತ ದಯವಿಟ್ಟು ಕ೦ಡು ಹಿಡಿಯಿರಿ ನೋಡುವಾ!

Feb 15, 2007, 3:12:00 PM  
Blogger Sanjaya said...

Dear Naarada, Ramesh Shuntikoppa, Supreeth and Anonymous,

Thanks for reading my blog and leaving your comments here.

Ramesh,

I am sure there are many capable editors who can both edit well and write columns at the same time. However, in my opinion it is a juggling act and things could go wrong anytime, not to mention the conflict of interest.

Supreeth,

I am very glad to know that we share similar expectations and sentiments about the newspapers that we read.

I really do not understand the reluctance of some of our newspapers to do some fact-checking before things get published. It is really puzzling, considering that we live in the Information Age and many of the facts could be checked quite easily.

I also fail to understand the reluctance in giving credit to the original source. It is not only the right thing to do ethically, if the original source itself got something wrong, the blame is shared by it.

Anonymous,

I really am not aware of any blogs that you have mentioned.

I am also not interested in going after any particular newspaper or any one individual.

If I comment mostly about Vijaya Karnataka and Mr.Bhat, it is because, V.K. is the #1 Kannada newspaper and Mr.Bhat happens to be its editor. More importantly, V.K. is the newspaper that I read regularly.

Regards.

Feb 16, 2007, 2:00:00 AM  
Blogger Shiv said...

ಸಂಜಯ್,

ನಿಮ್ಮ ಅಭಿಪ್ರಾಯ ಸರಿ ಅನಿಸುತ್ತೆ..
ಜನರ ಮೆಚ್ಚಿಕೊಂಡ ಪತ್ರಿಕೆಗೆ ತನ್ನದೇ ಆದ ಒಂದು ನಂಬುಗೆ-ವಿಶ್ವಾಸ ಇರಬೇಕು..ಇವು ಬರೋದು ಅದರಲ್ಲಿ ಕೊಡುವ ಸತ್ಯಪೂರ್ಣ ವರದಿಗಳಿಂದ ಬರುತ್ತೆ ..ಓದುಗನಿಗೆ ಪತ್ರಿಕೆ ಪೂರ್ತಿ ನಂಬುಗೆಯಿದ್ದರೆ ಅದರಲ್ಲಿ ಬರುವ ಎಲ್ಲವೂ ನಿಜ ಅನ್ನುವ ಭ್ರಮೆಯಲ್ಲಿರುತ್ತಾನೆ..

Feb 24, 2007, 3:19:00 AM  
Anonymous Anonymous said...

sanjay
yaake itteechege bareethaa illa
me simply curious
rasheed

Mar 15, 2007, 10:49:00 AM  
Blogger Sanjaya said...

Shiv,

Thanks for affirming my view. News should not be fiction even while attempting to capture the "bigger truth".

Rasheed,

No particular reasons other than:

1. A bit busy at work.
2. Been out of the country.

Thanks.

Mar 15, 2007, 11:10:00 AM  

Post a Comment

<< Home

/* */