.comment-link {margin-left:.6em;}

ನೂರೆಂಟು ಸುಳ್ಳು (nUreMTu suLLu)

You may not be a "Dhrutharashtra", but we want to be the Sanjaya for you!

Tuesday, March 28, 2006

ಒಂದೇ ತಲೆಗೆ ಎರಡು ಟೊಪ್ಪಿಗೆ - Hats Off!

ನನ್ನ ಹಿಂದಿನ ಲೇಖನವನ್ನು ಓದಿ ಶಿವ ಎಂಬುವರು ಪ್ರತಿಕ್ರಿಯಿಸಿದ್ದಾರೆ. ಅವರ ಪ್ರತಿಕ್ರಿಯೆ (ಅವರು ಕೇಳದಿದ್ದರೂ) ನನ್ನನ್ನು ನನ್ನ ಲೇಖನಗಳ ಬಗ್ಗೆ ಒಂದು ವಿವರಣೆ ನೀಡುವಂತೆ ಪ್ರಭಾವಬೀರಿದ್ದರಿಂದ, ಅವರ ಪ್ರತಿಕ್ರಿಯೆ ಮತ್ತು ನನ್ನ ವಿವರಣೆ ಎರಡನ್ನೂ ಇಲ್ಲಿ ನೀಡಿದ್ದೇನೆ.

ಶಿವ ಅವರ ಪ್ರತಿಕ್ರಿಯೆ:
ಮೊದಲು ಮನೆಗೆ ವಿಜಯಕರ್ನಾಟಕವನ್ನು ತರಿಸುತ್ತಿದ್ದೆ.ವಿಶ್ವೇಶ್ವರ ಭಟ್ ಮಾತ್ರವಲ್ಲ ವರ್ಣರಂಜಿತವಾಗಿ ಬರೆಯೋದು. ಶನಿವಾರ ಪ್ರತಾಪ್ ಸಿಂರ ಅಂಕಣ ಇರುತ್ತದೆ.ಅವರು ಸುಮಾರಾಗಿ ವಿಶ್ವೇಶ್ವರ ಭಟ್, ರವಿ ಬೆಳಗೆರೆಯವರ ಹಾಗೆ ಬರೆಯೋದು.ಈಗ 'ಕನ್ನಡಪ್ರಭ' ತರಿಸುತ್ತಿದ್ದೇನೆ. :-)
ನನ್ನ ವಿವರಣೆ:
ಶಿವ ಅವರೇ,
ಪ್ರತಿಕ್ರಿಯೆಗಾಗಿ ವಂದನೆಗಳು. ವಿಜಯ ಕರ್ನಾಟಕಕ್ಕಿಂತ ಕನ್ನಡ ಪ್ರಭ (ಅಥವಾ ಪ್ರಜಾವಾಣಿ/ಸಂಯುಕ್ತ ಕರ್ನಾಟಕ) ಉತ್ತಮವಿರಬಹುದೇ? ನನಗೆ ತಿಳಿದಿಲ್ಲ. ಹಾಗೆಯೇ ಶ್ರೀ ಭಟ್ಟರ ಲೇಖನಗಳಲ್ಲಿ ಇರುವ ಫ್ಯಾಕ್ಚುಯಲ್ ತಪ್ಪುಗಳು ಇತರೆ ಪತ್ರಿಕೆಗಳ/ಲೇಖಕರ ಲೇಖನಗಳಲ್ಲಿ ಇರುವುದಿಲ್ಲವೇ? ಅದೂ ಸಹ ನನಗೆ ತಿಳಿಯದು.

ನನ್ನ ಲೇಖನಗಳು ಬಹುಮಟ್ಟಿಗೆ ವಿಜಯ ಕರ್ನಾಟಕ ಮತ್ತು ಶ್ರೀ ಭಟ್ಟರ ಲೇಖನಗಳ ಬಗ್ಗೆಯೇ ಇದ್ದರೆ ಅದಕ್ಕೆ ಕಾರಣ ಇಂದು ವಿಜಯ ಕರ್ನಾಟಕ ಕನ್ನಡದ ನಂ. ೧ ಪತ್ರಿಕೆಯಾಗಿರುವುದೇ ಆಗಿದೆ.

ಮತ್ತೊಂದು ವಿಚಾರ: ಶ್ರೀ ಭಟ್ಟರ ಲೇಖನಗಳ ಬಗ್ಗೆ ನಾನು ಬರೆಯುವುದೇನೇ ಇರಲಿ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕನ್ನಡ ಪ್ರಭಗಳಂತಹ ಎಸ್ಟಾಬ್ಲಿಷ್ಡ್ ದಿನ ಪತ್ರಿಕೆಗಳನ್ನು ಹಿಮ್ಮೆಟ್ಟಿಸಿ ವಿಜಯ ಕರ್ನಾಟಕದಂತಹ ಹೊಸ ದಿನಪತ್ರಿಕೆಯನ್ನು ನಂ. ೧ ಮಾಡಿರುವ ಭಟ್ಟರ ಸಾಧನೆ, ನೈಪುಣ್ಯ ಎಲ್ಲರೂ ಮೆಚ್ಚತಕ್ಕದ್ದೇ. ಹ್ಯಾಟ್ಸ್ ಆಫ್ ಟು ಹಿಮ್!

ಲಕ್ಷಾಂತರ ಮಂದಿ ಓದುಗರಿರುವ ಒಂದು ಪತ್ರಿಕೆಯನ್ನು ನಡೆಸುವುದು ಸುಲಭದ ಮಾತಲ್ಲ. ಸಂಪಾದಕನ ಕೆಲಸ ಪೂರ್ಣಾವಧಿ ಕೆಲಸ. ಸಂಪಾದಕನಿಗೆ ಲೇಖನಗಳನ್ನು ಬರೆಯಲು ಬೇಕಿರುವ ರೀಸರ್ಚ್, ಸಿದ್ಧತೆಗಳನ್ನು ಮಾಡಿಕೊಳ್ಳಲು ಸಮಯ ಸಿಗುವುದು ಕಷ್ಟ. ಭಟ್ಟರು, ಬೆಳಗೆರೆಯಂತಹವರು ಸಂಪಾದಕ/ಲೇಖಕ ಹೀಗೆ ಎರಡೆರಡು ಟೊಪ್ಪಿಗಳನ್ನು ಹೊತ್ತಾಗ ಎರಡೂ ವಿಭಾಗಗಳಲ್ಲಿ ತಪ್ಪುಗಳಾಗುವುದು ನಿಶ್ಚಿತ ಎಂದೇ ನನ್ನ ಅಭಿಪ್ರಾಯ.

ವಂದನೆಗಳೊಂದಿಗೆ,

ಸಂಜಯ

Sunday, March 26, 2006

Parody Too Subtle For Kannada Prabha?

Some one creates a parody web site comparing Bush to Shiva. And, Kannada Prabha reports it with a straight-face:

ವಾಷಿಂಗ್ಟನ್: `ಐ ಆಯಮ್ ಶಿವ... ಬುಶ್ ಶಿವ'. ಹೊಸ ಜಗತ್ತಿನ ಸೃಷ್ಟಿಕರ್ತ, ದುಷ್ಟ ಜಗತ್ತಿನ ವಿನಾಶಕ!!!
-ಹೀಗೆಂದು ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್‌ರನ್ನು ಬಣ್ಣಿಸಲಾಗಿದೆ ಅಮೆರಿಕದ ವೆಬ್‌ಸೈಟ್ ಒಂದರಲ್ಲಿ.
...

...ಶಿವ ಹೇಗೆ ದುಷ್ಟರ ದಮನಗೈದು, ದುಷ್ಟರ ಜಗತ್ತನ್ನು ನಾಶಮಾಡಿ ಹೊಸ ಜಗತ್ತನ್ನು ಸೃಷ್ಟಿಸುತ್ತಾನೋ ಅದೇ ರೀತಿ ಬುಷ್ ಇರಾಕ್ ಮೇಲೆ ಯುದ್ಧ ಮಾಡಿ, `ದುಷ್ಟ'ರ ದಮನಗೈದು ಹೊಸ ಜಗತ್ತಿನ ಸೃಷ್ಟಿಗೆ ಹೊರಟಿದ್ದಾರೆ ಎಂದು ಪರೋಕ್ಷವಾಗಿ ಈ ವೆಬ್‌ಸೈಟಿನಲ್ಲಿ ಹಾಡಿ ಹೊಗಳಲಾಗಿದೆ.
...
ಬುಷ್ ದೇವರ ಅವತಾರ. ದೇವರೇ ಖುದ್ದಾಗಿ ಬಯಸಿ ಬುಷ್‌ರನ್ನು ಅಮೆರಿಕ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂಬುದು ವೆಬ್‌ಸೈಟ್‌ನ ಒಕ್ಕಣೆ. ದುಷ್ಟಶಕ್ತಿಗಳನ್ನು ದಮನ ಮಾಡಿ ಹೊಸ ಜಗತ್ತಿನ ಸೃಷ್ಟಿಗೆ ಸಹಾಯ ಮಾಡಿ ಎಂದೂ ಕಳಕಳಿಯ ಮನವಿ ಮಾಡಲಾಗಿದೆ ಇದರಲ್ಲಿ.
...

Update: Another Bush - Shiva comparison. Now, it's a cartoon in the International Herald Tribune. And the idiocy begins. IHT publishes a cartoon and a cartoon called Dr Shami Ahmed belonging to Maharashtra Navnirman Sena (MNS) wants to burn effigies of the President Bush. Even Dick Cheney is not so off-target.

Saturday, March 25, 2006

Some More Bhat Covering

Dear Readers, it's been a while since we last updated this blog. Is there a better way to restart our posts than one about our old favourite Mr.Bhat? No. We did not think so either. So, here we go.

Just today we read his recent article lamenting that Rajya Sabha becoming the "(Last) Resort" of the industrialists and the rich.

He starts his article with Chaitanya "Chai" Patel. A doctor and businessman of Indian origin in Britain. Dr.Patel is making some news in UK because he gave £1.5m in loan to British Prime Minister Tony Blair's Labor Party and was later nominated by Mr.Blair for a life peerage. (Peers, barring some restrictions by default are member of the British House of Lords)

Here is what Mr.Bhat writes about Dr.Patel:

...

[ಚೈತನ್ಯ ಪಟೇಲ್ ತನ್ನ] ಸಿಂಪಲ್, ಮುನ್ನುಗ್ಗುವ ಸ್ವಭಾವದಿಂದ ಬಹುಬೇಗ ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್ ಸಖ್ಯ ಸಂಪಾದಿಸಿದ. ಪ್ರಧಾನಿಯ ಲೇಬರ್ ಪಾರ್ಟಿಗೆ 'ದೊಡ್ಡ ಗಂಟ'ನ್ನು ಕೊಟ್ಟ. ಇದಕ್ಕೆ ಆ ದೇಶದಲ್ಲಿ ರಾಜಕೀಯ ಪಕ್ಷಕ್ಕೆ ಸಾಲ ಕೊಡುವುದು ಅಂತಾರೆ. ರಾಜಕೀಯ ಪಕ್ಷ ಸಾಲ ತೀರಿಸಬೇಕಿಲ್ಲದಿರುವುದರಿಂದ, ದೇಣಿಗೆಯ ಬದಲು ಅಲ್ಲಿ ಸಾಲವಾಗಿ ಪಡೆಯುತ್ತಾರೆ. ಈ ಚೈ ಪಟೇಲ್ ದೊಡ್ಡ ರಖಮ್ಮು 'ಸಾಲ' ಕೊಟ್ಟ. ವ್ಯವಹಾರ ಕುದುರಿತು. ನಮ್ಮಲ್ಲಿ ರಾಜ್ಯಸಭಾ ಸದಸ್ಯರಾಗುವಂತೆ, ಆತ ಅಲ್ಲಿನ ಹೌಸ್ ಆಫ್ ಲಾರ್ಡ್ಸ್ (ಮೇಲ್ಮನೆ) ಸದಸ್ಯನಾದ. ರಾತ್ರಿ ಬೆಳಗಾಗುವುದರೊಳಗೆ ಚೈ ಪಟೇಲ್ ಜಗತ್ತಿನ ಪ್ರತಿಷ್ಠಿತ ಶಾಸನಸಭೆಯ ಸದಸ್ಯನಾಗಿಬಿಟ್ಟ. ಉದ್ಯಮಪತಿಗಳು ಹಣದ ಥೈಲಿ ಹಿಡಿದು ಮೇಲ್ಮನೆ ಸದಸ್ಯರಾಗುತ್ತಿದ್ದಾರೆಂದು ಪತ್ರಿಕೆಗಳು ಬರೆದವು. ಬರೆದು ಬರೆದು ಸುಮ್ಮನಾದವು.
No. Not TRUE. The simple truth is as we write this post, Chai Patel is still not a member of the House of Lords. This is from The Times:

Despite their being nominated by Blair, the Appointments Commission, an independent body which vets potential peerages, has refused to ratify the honours for Patel, Garrard and Townsley. It has declined to give its reasons.
Mr.Bhat is also wrong when he writes that the political parties in Britain accept money in loans instead of donation because they don't have to repay the loans.("ರಾಜಕೀಯ ಪಕ್ಷ ಸಾಲ ತೀರಿಸಬೇಕಿಲ್ಲದಿರುವುದರಿಂದ, ದೇಣಿಗೆಯ ಬದಲು ಅಲ್ಲಿ ಸಾಲವಾಗಿ ಪಡೆಯುತ್ತಾರೆ. ").
So, why did the Labor Party take the money in loans instead of donations?

Quoting the The Times again:
...

If he [Chai Patel] had given the money as a donation, it would have had to be declared to the Electoral Commission and published, so exposing Labour to a potential cash-for-honours controversy.
...
...
[Chai Patel] might have been prepared to convert the loan into a donation at a later date, which means it would not be publicised until long after he had been awarded an honour.

Labour introduced the loans scheme last year amid mounting criticism of party supporters being handed honours, including knighthoods and peerages, after giving donations.

...
Now, why does Mr.Bhat get these basic facts wrong in a column being read by hundreds of thousands of paying readers? Is it because he does not care? Or is it because the rearranged "facts" fit his narration better? Why let uncomfortable facts get in the way of a good story? Right?!

As the saying goes: We report, you decide.

/* */